ಇನ್ನು ವಾರಕ್ಕೆ 3 ದಿನ ರಜೆ ಸಾಧ್ಯನಾ? ಲೇಬರ್ ಕೋಡ್ ನಿಯಮಗಳಲ್ಲಿ ಕಾರ್ಮಿಕರಿಗೆ ಬರುವ ದೊಡ್ಡ ಬದಲಾವಣೆ
ಹೊಸ ಲೇಬರ್ ಕೋಡ್ ನಿಯಮಗಳು: 4 ದಿನ ಕೆಲಸ – 3 ದಿನ ರಜೆ, ಕಾರ್ಮಿಕರಿಗೆ ಮಹತ್ವದ ಬದಲಾವಣೆ ಭಾರತದಲ್ಲಿ ಕಾರ್ಮಿಕರ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಲೇಬರ್ ಕೋಡ್ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳು ಕಾರ್ಮಿಕರ ಕೆಲಸದ ಅವಧಿ, ರಜೆ, ವೇತನ, ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ಸೌಲಭ್ಯಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿವೆ. 2025ರ ನವೆಂಬರ್ 21ರಿಂದ ಜಾರಿಗೆ ಬಂದಿರುವ ಈ ಹೊಸ ವ್ಯವಸ್ಥೆ, ದೇಶದ ಕೋಟ್ಯಾಂತರ ಉದ್ಯೋಗಿಗಳ ದೈನಂದಿನ ಜೀವನದ … Read more